ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಪಟ್ಟಣ ಪಂಚಾಯತಿಯ ಅಧ್ಯಕ್ಷ ಇಂದು ರಾಜೀನಾಮೆ ಪತ್ರ ನೀಡಿದರು. ಕಳೆದ ಮೂರು ತಿಂಗಳ ಹಿಂದಅಷ್ಟೇ ಅಧ್ಯಕ್ಷ ಗದ್ದುಗೆ ಹಿಡಿದಿದ್ದ ಡಾ. ಎಂ ಡಿ ಮೇತ್ರಿ ಇಂದು ಅವರ ಅಧ್ಯಕ್ಷ ಸ್ಥಾನಕ್ಕೆ ಮಾನ್ಯ ಉಪ ವಿಭಾಗ ಅಧಿಕಾರಿಗಳು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು ವಿಜಯಪುರ ಇವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಾಯಿತು. ಮನಗೂಳಿ ಪಟ್ಟಣದ 6 ನೇ ವಾರ್ಡಿನ ಬಿಜೆಪಿ ಪಕ್ಷದಿಂದ ಜಯಶಾಲಿಯಾಗಿ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದು ಮನಗೂಳಿಯ ಪಟ್ಟಣ ಪಂಚಾಯತಿ ಅಧ್ಯಕ್ಷ ಗಾದೆಗೆ ಕುಳಿತುಕೊಂಡು ಮುಂದೆ ಕೇವಲ ಮೂರೇ ಮೂರು ತಿಂಗಳಲ್ಲಿ ಡಾ ಎಂ ಡಿ ಮೇತ್ರಿ ಇಂದು ಅವರ ಅಧಿಕಾರಕ್ಕೆ ರಾಜೀನಾಮೆ ನೀಡಿದರು . ಮುಂದಿನ ಮನಗೂಳಿ ಪಟ್ಟಣ ಪಂಚಾಯತಿಯ ಅಧ್ಯಕ್ಷ ಕುರ್ಚಿಗೆ ಯಾರ ಕಣ್ಣು, ಮನಗೂಳಿಯ 16 ವಾರ್ಡುಗಳ ಸದಸ್ಯರಲ್ಲಿ ಯಾರು ಮುಂದಿನ ಅಧ್ಯಕ್ಷರು ಎಂದು ಮನಗೂಳಿ ಪಟ್ಟಣದ ಸಾರ್ವಜನಿಕರು ಚಿಂತೆಗೀಡಾಗಿದ್ದಾರೆ, ಬರುವ ಅಧ್ಯಕ್ಷರು ಅವರು ಮೂರೇ ತಿಂಗಳ ಅಧಿಕಾರ ಅಥವಾ ಏನು ಯತ್ತ ಅಂತ ಜನ ಕಾದು ಕುಳಿತಿದ್ದಾರೆ ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ ಕಾದು ನೋಡೋಣ. .. .ಬರುವ ಅಧ್ಯಕ್ಷರಿಗೆ ವೆಲ್ ಕಮ್ಮಲ್ಲಿಕಾರ್ಜುನ ಮ ಬುರ್ಲಿ Post navigation ಸಾಲ್ವ್ ಫಾರ್ ಟುಮಾರೋ ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ ಆಯೋಜಿಸಿದ ಸ್ಯಾಮ್ಸಂಗ್ ಸಾಹಿತ್ಯದ ಸುಮ ಬೀರುವ ಬಾಸುಮ~ ಡಾ. ಭಾಸ್ಕರಾನಂದ ಶ್ಲಾಘನೆನಡುರಾತ್ರಿಯ ಸ್ವಾತಂತ್ರ್ಯ ಕವನ ಸಂಕಲನ ಬಿಡುಗಡೆ